ಮಿಡಿದ ಶೃತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಎಸ್.ಎ.ಗೋವಿಂದರಾಜು. ಈ ಚಿತ್ರದಲ್ಲಿ ಶಿವರಾಜಕುಮಾರ್, ಸುಧಾರಾಣಿ, ಶ್ರೀನಾಥ್ ಹಾಗೂ ವಿನಯ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಸಾಯಿ ಸುತೆ ಅವರು ಬರೆದ 'ಮಿಡಿದ ಶೃತಿ' ಎಂಬ ಕಾದಂಬರಿಯ ಆಧಾರವಾಗಿದೆ. == ಪಾತ್ರ == ಶಿವರಾಜ್ ಕುಮಾರ್ ಸುಧಾರಾಣಿ ಶ್ರೀನಾಥ್ ಹೇಮಾ ಚೌಧರಿ ವಿನಯಾ ಪ್ರಸಾದ್ ದೇವರಾಜ್ ಸುಂದರ್ ಕೃಷ್ಣ ಅರಸ್ ಶಿವಮೊಗ್ಗ ವೆಂಕಟೇಶ್ ಸುಂದರಶ್ರೀ == ಉಲ್ಲೇಖಗಳು == ಮಿಡಿದ ಶೃತಿ @ ಐ ಎಮ್ ಡಿ ಬಿ